ಹದಿನೆಂಟು ವಯಸ್ಸಿನ ಮೇಲಿನವರಿಗೆ ಕೋವಿಡ್ ವ್ಯಾಕ್ಸೀನೇಷನ್
ಬಹುಪ್ರಮಾಣದಲ್ಲಿ ಹರಡುವ ಕೋವಿಡ್ ಮಹಾಮಾರಿಯನ್ನು ಹಿಡಿದು ನಿಲ್ಲಿಸಲು ಕೇಂದ್ರ ಸರ್ಕಾರದಿಂದ ಬಹು ನಿರೀಕ್ಷಿತ ನಿರ್ಣಯವೊಂದು ಹೊರ ಬಂದಿದೆ ಹಾಗೂ ಕೋವಿಡ್
ವ್ಯಾಕ್ಸಿನ್ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಇಲ್ಲಿ ತನಕ ೪೫ ವಯಸ್ಸಿಗಿಂತ ಮೇಲಿನವರಿಗೆ ಮಾತ್ರ ಕೋವಿಡ್ ವ್ಯಾಕ್ಸೀನೇಷನ್ ಲಭ್ಯವಿದ್ದು,ಎರಡನೆಯ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ನಿರ್ಣಯವು ದೊಡ್ಡ ರೀತಿಯಲ್ಲಿಕೋವಿಡ್ ಮಹಾಮಾರಿಯನ್ನು ತಡೆಯಲು ಬಹು ಮುಖ್ಯ ಪಾತ್ರ ವಹಿಸುತ್ತದೆ.
ರಾಜ್ಯ ಸರ್ಕಾರವು ಇನ್ನು ಮುಂದೆ ವ್ಯಾಕ್ಸಿನ್ ತಯರಿಕಾ ಕಂಪನಿಯಿAದ ನೇರವಾಗಿ ವ್ಯಾಕ್ಸಿನ್‌ನನ್ನು ಖರೀದಿ ಮಾಡಬಹುದು. ಇಲ್ಲಿ ತನಕ ವ್ಯಾಕ್ಸಿನ್ ತಯರಿಕಾ ಕಂಪನಿಯಿAದ ಕೇಂದ್ರ ಸರ್ಕಾರವು ತಯಾರಿಸಿದ ಎಲ್ಲಾ ಕೋವಿಡ್ ವ್ಯಾಕ್ಸಿನ್‌ನನ್ನು ಖರೀದಿ ಮಾಡುತ್ತಿತ್ತು.ಇನ್ನು ಮುಂದೆ ಕೇಂದ್ರವು ತಯಾರಿಸಿದ ಕೋವಿಡ್ ವ್ಯಾಕ್ಸಿನ್‌ನನ ೫೦% ಮಾತ್ರ ಇಟ್ಟುಕೊಂಡು ಉಳಿದ ೫೦% ನ್ನು ರಾಜ್ಯ ಸರ್ಕಾರವು ತೆಗೆದುಕೊಳ್ಳುವ ಹಾಗೆ ಯೋಜನೆ ರೂಪಿಸಿಕೊಂಡಿದೆ.
What's Your Reaction?