ಕಡಬದಲ್ಲಿ ರಿಯಲ್ ಎಸ್ಟೇಟ್ ಅವಕಾಶಗಳು
kadaba
ಕಡಬದಲ್ಲಿ ರಿಯಲ್ ಎಸ್ಟೇಟ್ ಅವಕಾಶಗಳು
ಅತೀ ಬೇಗ ಬೆಳೆಯುತ್ತಿರುವ ಕಡಬ ತಾಲೂಕಲ್ಲಿ 1.75 ಎಕ್ರೆ ಜಾಗವು ಮಾರಾಡಕ್ಕೆ ಲಭ್ಯವಾಗಿದೆ.
ಈ ಜಾಗವು ರಬ್ಬರ್ ಹಾಗೂ ತೆಂಗುಗಳಿAದ ಕೂಡಿಧ್ದು,ದಿನವೊಂದಕ್ಕೆ 2,500 ರಿಂದ 3,000 ತನಕ ಆದಾಯ ದೊರೆಯುತ್ತದೆ. ವರ್ಷ ಪೂರ್ತಿ ಬಾವಿ ನೀರು ಸಿಗುವ ಈ ಜಾಗದಲ್ಲಿ 1,650 ಸ್ಕ್ವೇರ್ ಪೀಟ್ ವಿಸ್ತೀರ್ಣದ ಆರ್.ಸಿ.ಸಿ ಮನೆಯಿದೆ.
ಇದು ಒಂದು ಉತ್ತಮ ಆಯ್ಕೆಯಾಗಿಧ್ಧು ,ನಿಮಗೆ ಒಂದು ನಿಕ್ಷೇಪದ ರೀತಿಯಲ್ಲಿ ಪರಿಗಣಿಸಬಹುದು. ದೇವಸ್ಥಾನ,ಚರ್ಚ್,ಮಸೀದಿ,ಶಾಲೆ,ಕಾಲೇಜುಗಳು ಹತ್ತಿರದಲ್ಲಿದ್ದು, ಯವುದೇ ಜನರಿಗೆ ತುಂಬ ಅನುಯೋಜ್ಯವಾದ ಜಾಗವಾಗಿದೆ.
ನಿಮ್ಮ ಮುಂದಿನ ಭವಿಷ್ಯವನ್ನು ಹಸುರಾಗಿಸಲು ಈ ಜಾಗವನ್ನು ಖರೀದಿ ಮಾಡಲು ಬಯಸುವುದಿದ್ದರೆ ಮಾಲಕರಾದ ರಾಜಪ್ಪನ್ ಅವರನ್ನು 9686925285 ಮೊಬೈಲ್ ನಂಬರಲ್ಲಿ ಸಂಪರ್ಕಿಸ ಬಹುದು.
ಈ ಜಾಗದ ಮಾರುಕಟ್ಟೆ ವಿನಿಮಯ ದರ ರೂ 55,000 ಪ್ರತಿ ಸೆಂಟ್ಸೆಗೆ ಇರುತ್ತದೆ.
What's Your Reaction?