ನಿಮ್ಮ ಪ್ರೀತಿ ಪಾತ್ರರು ನೆಮ್ಮದಿಯಿಂದ ಇರುವ ಆಸೆ ನಿಮ್ಮದಾಗಿದೆಯೇ? ಇಂದೇ ಇನ್ಸುರ್ ವೆಲ್ ನ್ನು ಸಂಪರ್ಕಿಸಿ.

Leading LIC Advisor-Vijaya M Krishna

Oct 4, 2021 - 15:36
Oct 4, 2021 - 15:41
 0  503
ನಿಮ್ಮ ಪ್ರೀತಿ ಪಾತ್ರರು ನೆಮ್ಮದಿಯಿಂದ ಇರುವ ಆಸೆ ನಿಮ್ಮದಾಗಿದೆಯೇ? ಇಂದೇ ಇನ್ಸುರ್ ವೆಲ್ ನ್ನು ಸಂಪರ್ಕಿಸಿ.

ವಿಜಯ.ಎ.ಕೃಷ್ಣ -ಪ್ರಖ್ಯಾತ ಜೀವ ವಿಮಾ ಪ್ರತಿನಿಧಿ ತನ್ನ ಸೇವೆಯಿಂದ ಹಲವು ವರ್ಷಗಳ ಗ್ರಾಹಕ ಸಂಭಧಗಳನ್ನು ಧೃಢವಾಗಿ ಬೆಳಸಿಕೊಂಡು ಬಂದಿದ್ದಾರೆ.

ವಿಜಯ.ಎ.ಕೃಷ್ಣ ಅವರು ಎಲ್.ಐ.ಸಿ ಯಲ್ಲಿ ಜೀವ ವಿಮಾ ಪ್ರತಿನಿಧಿಯಾಗಿ, ತನ್ನ ಸೇವೆಂಯಿಂದ  ಜನಸಾಮನ್ಯರೊಳಗೆ ಹೆಸರುವಾಸಿಯಾಗಿಯಾಗಿದ್ದಾರೆ.
2021 ರಲ್ಲಿ ಇನ್ಸುರನ್ಸ್ ಹಲವು ರೀತಿಯಲ್ಲಿ ವಿಬಿನ್ನ ಬದಲಾವಣೆಗೆ ಒಳಗಾಗಿದೆ.ಕೊರೋಣ ಎಂಬುದು ಅದರಲ್ಲಿ ಒಂದು. ಇನ್ಸುರನ್ಸ್‍ನ ಅವಶ್ಯಕತೆ ಎಷ್ಟಿದೆ ಎಂದು ಕೊರೋಣ 
ಕಲಿಸಿಕೊಟ್ಟಿದೆ.ಕೊರೋಣದಿಂದ ಆಗಿರುವ ಆಧ್ರ್ಧಿಕ ಮುಗ್ಗಟ್ಟಿನಲ್ಲಿ ಅತೀ ಕಡಿಮೆ ಪ್ರೀಮಿಯಂಯಲ್ಲಿ ಟೆರ್ಮ್ ಇನ್ಸುರನ್ಸ್ ಪಡೆಯಬಹು ಎಂದು ವಿಜಯ.ಎ.ಕೃಷ್ಣ ಅವರು 
ಹೇಳಿದ್ದಾರೆ.

ಟೆರ್ಮ್ ಇನ್ಸುರನ್ಸ್ ಅಂದರೇನು?

ಟೆರ್ಮ್ ಇನ್ಸುರನ್ಸ್ ಎನ್ನುವುದು ಜೀವ ವಿಮಾ ಯೊಜನೆಯಾಗಿದ್ದು,ಇದು ಜೀವ ವಿಮೆ ಮಾಡಿದ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಫಲಾನುಭವಿಗೆ ಇನ್ಸುರನ್ಸ್ ಕವರೇಜ್ 
ಮೊತ್ತವನ್ನು ಕೊಡುತ್ತದೆ.

ಭಾರತದಲ್ಲಿ ಅತ್ಯಂತ ತಪ್ಪಾಗಿ ಅರ್ಥೈಸಿಕೊಳ್ಳುವ ಆರ್ಥಿಕ ಉತ್ಪನ್ನಗಳಲ್ಲಿ "ಟೆರ್ಮ್ ಇನ್ಸುರನ್ಸ್" ಎಂಬುದು ಒಂದು.ವಾಸ್ತವವಾಗಿ ವಿಮೆ ಎಂಬುದು ಸಾಕಷ್ಟು ಮೆಚ್ಚುಗೆ 
ಪಡೆಯದ ಉಳಿತಾಯ ಅಥವಾ ತೆರಿಗೆ ಉಳಿತಾಯದ ಇನ್ನೊಂದು ರೂಪವೆಂದು ಪರಿಗಣಿಸುತ್ತಾರೆ.ಇದು ದೀರ್ಘಾವಧಿಯಲ್ಲಿ ಸುರಕ್ಷಿತ ಹಾಗು ಸ್ತಿರ ಆದಾಯವನ್ನು ಗಳಿಸುತ್ತದೆ.
ವಿಮಾ ಜಾಗದಲ್ಲಿಇರುವ ಕೆಲೆವು ಉತ್ಲನ್ನಗಳು ಈ ನಿಯಮಿತ ಉಳಿತಾಯ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ಇದು ವಿಮೆಯ ಶುದ್ದ ರೂಪವಲ್ಲ.

ವಿಮೆಯ ನಿಜವಾದ  ಮತ್ತು ಸರಳ ಅರ್ಥವೆಂದರೆ-ಅಪಾಯದ ವಿರುದ್ದ ರಕ್ಷಣೆ. ಈಗ ಈ ಅಪಾಯವು ಜೀವನಕ್ಕೆ ಅಧವಾ ಆಸ್ತಿ ಗೆ ಬರಬಹುದು.

ಟೆರ್ಮ್ ಇನ್ಸುರನ್ಸ್ ತೆಗೊಂಡು ನೀವು ಮರಣ ಹೊಂದಿಧಲ್ಲಿ,ನಿಮ್ಮ ನೊಮಿನಿಗೆ ಇನ್ಸುರನ್ಸ್ ಕವರೇಜ್ 
ಮೊತ್ತವನ್ನು ಸಿಗುತ್ತದೆ.ನೀವು ವಿಮಾ ಅವಧಿಯಲ್ಲಿ ಬದುಕಿದರೆ ನಿಮಗೆ ಏನೂ ಸಿಗುವುದಿಲ್ಲ.

ನಾನು ಏನನ್ನೂ ಮರಳಿ ಪಡೆಯದಿದ್ದರೆ ನಾನು ಏಕೆ ಪಾವತಿಸಬೇಕು? ಕೆಲವೇ ಕೆಲವರು ಈ ಚಿಂತೆಯಿಂದ ಇದ್ದು,ಮತ್ತೆ ಕೆಲೆವರು ನನಿಗೆ ಏನಾದರು ಸಂಭವಿಸಿಧ್ದಲ್ಲಿ
ಮೊದಲೇ ನಿರ್ಧರಿಸಿದ ಮೊತ್ತವನ್ನು ನೊಮಿನಿಗೆ ಪಾವತಿಸಲಾಗುವುದು ಎಂದು ಅರ್ಥ ಮಾಡಿಕೊಳ್ಳುತ್ತಾರೆ.
ಆದುದರಿಂದ ನೀವು ಇಲ್ಲದಿಧ್ಧರೂ ,ನಿಮ್ಮ ಪ್ರೀತಿ ಪಾತ್ರರು ಆರ್ಥಿಕ ನಷ್ಟವನ್ನು ಭರಿಸಭೇಕಾಗಿಲ್ಲ ಎಂಭ ಮನಸಿನ ಶಾಂತಿ ನಿಮ್ಮದಾಇರುತ್ತದೆ.

ಇದನ್ನು ಒಮ್ಮೆ ಊಹಿಸಿ. ನಿಮ್ಮ ಸಾವಿನ ದುರದೃಷ್ಟಕರ ಸಂದರ್ಭದಲ್ಲಿ,ನಿಮ್ಮ ಕುಟುಂಬವು  ಅವರ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು  ಸಾಕಷ್ಟು ಮೊತ್ತವು ದೊರೆಯುತ್ತದೆ.
ನಿಮ್ಮ ಮಕ್ಕಳ ಶಿಕ್ಷಣ ಅವರ ಇಛ್ಛೆಯಂತೆ ನಡೆಯಲಿದೆ.ನಿಮ್ಮ ಸಾಲ ತೀರಿಸಲು ಈ ಮೊತ್ತವು ಸಹಾಯ ಮಾಡಲಿದೆ.ನಿಮ್ಮ ಸಂಗಾತಿಗೆ ಕುಟುಂಬವನ್ನು ಬೆಂಬಲಿಸಲು ಇನ್ನೊಂದು
ವ್ಯವಹಾರ ನಡೆಸಲು ಈ ಇನ್ಸುರನ್ಸ್ ಕವರೇಜ್ ಮೊತ್ತದಿಂದ ಆಗುತ್ತದೆ.

ನೀವು ಟೆರ್ಮ್ ಇನ್ಸುರನ್ಸ್ ಏಕೆ ಖರೀದಿಸಬೇಕು?

ಸಹಜವಾಗಿ ,ಎಲ್ಲರಂತೆ ನಿಮಗೆ ಏನೂ ಆಗುವುದಿಲ್ಲ ನೀವು ನಂಬುತ್ತೀರಿ. ನಾವು ನಿಮಗಾಗಿ ಅದನ್ನೇ ಬಯಸುತ್ತೇವೆ. ಆದರೆ ಈ ಜೀವನ ಅತ್ಯಂತ ಅನಿಶ್ಚಿತವಾಗಿದೆ ಎಂಬುದು ಕಟು
ಸತ್ಯ.ಕಾಳಜಿ ಅಥವಾ ಅಪಾಯದ ಅಂಶ ಯಾವಾಗಲೂ ಇರುತ್ತದೆ.

ಏನಾದರೂ ಆದರೆ ಎಂಬ ಪ್ರಶ್ನೆಗೆ  ಟೆರ್ಮ್ ಇನ್ಸುರನ್ಸ್ ಎಂಬುದು ಉತ್ತರ.

https://www.edetails.biz/vijayaak/

What's Your Reaction?

like

dislike

love

funny

angry

sad

wow